Senior Janata Dal (Secular) leader and Hunsur MLA Adaguru H. Vishwanath took the charge as state president of JDS. Here is a list of challenges for him ahead of the 2019 Lok Sabha elections and JD(S)-Congress alliance government in power in state.
ಮಾಜಿ ಸಚಿವ, ಸಂಸದ ಮತ್ತು ಹುಣಸೂರು ಕ್ಷೇತ್ರದ ಹಾಲಿ ಶಾಸಕ ಎಚ್.ವಿಶ್ವನಾಥ್ (69) ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಲೋಕಸಭೆ ಚುನಾವಣೆ ಎದುರಾಗಿರುವಾಗ ವಿಶ್ವನಾಥ್ ಅವರ ಮುಂದೆ ಹಲವು ಸವಾಲುಗಳು ಇವೆ.